ಮಂಡ್ಯದ ಸರ್ವ ಬಣಜಿಗ (ಬಲಿಜ)ರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್. ಮೋಹನ್ಕುಮಾರ್ ಅವರನ್ನು (ಆಡಿಟರ್ ಮತ್ತು ತೆರಿಗೆ ಸಲಹೆಗಾರರು) ಜ. 28ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಹಿಂದೆ ಸಂಘದ ಖಜಾಂಚಿಯಾಗಿ ಮಂಡ್ಯ ಹಾಗೂ ನವಚೇತನ ಲಯನ್ಸ್ ಸಂಸ್ಥೆ ಮತ್ತು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.




