Friday, November 20, 2026

ಪ್ರಾಯೋಗಿಕ ಆವೃತ್ತಿ

ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ

ಟೆನಿಸ್‌ನ ಮತ್ತೊಂದು ಸುವರ್ಣ ಯುಗ ಈ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ರೋಜರ್ ಫೆಡರರ್ ಚಾಂಪಿಯನ್ಸ್ ಚಾಂಪಿಯನ್, ಟೆನಿಸ್ ಅಂಗಳದಲ್ಲಿ ಆದ್ಭುತ ವೇಗ ಮತ್ತು ಶಕ್ತಿಯುತ ಟೆನಿಸ್ ಮನಸ್ಸಿನೊಂದಿಗೆ ವಿಶ್ವದಾದ್ಯಂತದ ಕ್ರೀಡಾ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ನಂತರ 41 ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದರು.

ಜುಲೈ 2021 ರಲ್ಲಿ ವಿಂಬಲ್ಡನ್‌ನಿಂದ ಸ್ಪರ್ಧಿಸದ ಫೆಡರರ್, ಮುಂದಿನ ವಾರ ಲಂಡನ್‌ನಲ್ಲಿ ನಡೆಯುವ ಲೇವರ್ ಕಪ್‌ನಲ್ಲಿ ಅವರ ಅಂತಿಮ ಸ್ಪರ್ಧಾತ್ಮಕ ಆಟ ನಡೆಯಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ