ಟೆನಿಸ್ನ ಮತ್ತೊಂದು ಸುವರ್ಣ ಯುಗ ಈ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ರೋಜರ್ ಫೆಡರರ್ ಚಾಂಪಿಯನ್ಸ್ ಚಾಂಪಿಯನ್, ಟೆನಿಸ್ ಅಂಗಳದಲ್ಲಿ ಆದ್ಭುತ ವೇಗ ಮತ್ತು ಶಕ್ತಿಯುತ ಟೆನಿಸ್ ಮನಸ್ಸಿನೊಂದಿಗೆ ವಿಶ್ವದಾದ್ಯಂತದ ಕ್ರೀಡಾ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ನಂತರ 41 ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ನಿಂದ ನಿವೃತ್ತಿ ಘೋಷಿಸಿದರು.
🕰 24 years.
🎾 1526 singles matches.
🎉 1,251 wins.
🥇 310 weeks as No. 1.
🏆 103 titles.
2️⃣0️⃣ Grand Slams.
💪 0 match retirements.Roger. Federer.@rogerfederer | #RForever pic.twitter.com/fJsAafHVCi
— ATP Tour (@atptour) September 15, 2022
ಜುಲೈ 2021 ರಲ್ಲಿ ವಿಂಬಲ್ಡನ್ನಿಂದ ಸ್ಪರ್ಧಿಸದ ಫೆಡರರ್, ಮುಂದಿನ ವಾರ ಲಂಡನ್ನಲ್ಲಿ ನಡೆಯುವ ಲೇವರ್ ಕಪ್ನಲ್ಲಿ ಅವರ ಅಂತಿಮ ಸ್ಪರ್ಧಾತ್ಮಕ ಆಟ ನಡೆಯಲಿದೆ.




