Saturday, May 18, 2024

ಪ್ರಾಯೋಗಿಕ ಆವೃತ್ತಿ

ಗುಲಾಬಿ ಬಣ್ಣದ ವಾಟ್ಸಾಪ್ ಬಳಸಿ; ನಿಮ್ಮ ಮಾಹಿತಿ ಕದಿಯಬಹುದು ಎಚ್ಚರಿಕೆ

ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸಾಪ್ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಎಪಿಕೆ (Apk) ವಾಟ್ಸಾಪ್ ಬಳಸುವವರನ್ನು ಗುರಿಯಾಗಿಸಿಕೊಂಡು ಮೋಸಗಾರರು ಡೇಟಾ ಕದಿಯಲು ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಸಲು ಈ ಗುಲಾಬಿ ಬಣ್ಣದ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ.

ಫೋನಿನ ಸಂಪರ್ಕಗಳು, ಪೋಟೋಗಳು, ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ಗಳು ಹಾಗೂ ಎಸ್ ಎಂ ಎಸ್ ಗಳನ್ನು ಮಾಹಿತಿಯನ್ನು ಕದಿಯಲಾಗುತ್ತಿದೆ. ಆದ್ದರಿಂದ ಇಂತಹ ವಾಟ್ಸಾಪ್ ಗಳನ್ನು ಯಾರು ಬಳಸಬಾರದು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!