Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತ ಮುಖ್ಯ ಚುನಾವಣಾ ಆಯುಕ್ತರಿಗೆ ಝಡ್ ಪ್ಲಸ್ ಸೆಕ್ಯೂರಿಟಿ !

ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ನೀಡಲು ಸರ್ಕಾರ ಆದೇಶಿಸಿದೆ.

ಕೇಂದ್ರ ಮೀಸಲು ಪೋಲಿಸ್ ಪಡೆ ( CRPF ) ಕಮಾಂಡೋಗಳಿಂದ ನೀಡಲ್ಪಡುವ ಝಡ್ ಪ್ಲಸ್(Z Plus) ಸೆಕ್ಯೂರಿಟಿಯನ್ನು ನೀಡಿರುವುದರ ಹಿಂದೆ ಚುನಾವಣಾ ಆಯೋಗ ಮತದಾನ‌ ಮಾಡಲ್ಪಟ್ಟ ಅಂಕಿ-ಅಂಶಗಳನ್ನು ಸರಿಯಾಗಿ ಸಾರ್ವಜನಿಕ ಗೊಳಿಸದ ಕಾರಣಕ್ಕಾಗಿ ನೀಡಿರಬಹುದೇ ಎನ್ನುವ ಅನುಮಾನಗಳು ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತಿದೆ.

ಚುನಾವಣೆಯ ನಂತರ ನೀಡಿದ ಪ್ರಮಾಣಕ್ಕಿಂತ ಸುಮಾರು 1.07 ಕೋಟಿ ಮತ ಪ್ರಮಾಣ ಹೆಚ್ಚಾಗಿ ನೀಡಿರುವ ಚುನಾವಣಾ ಆಯೋಗದ ಆಯುಕ್ತರ ವಿರುದ್ದ ಜನರ ಆಕ್ರೋಶ ತಿರುಗಿದರೆ ಅವರನ್ನು ಕಾಪಾಡಿಕೊಳ್ಳಲು ಸರ್ಕಾರ ಏರ್ಪಡಿಸಿರುವ ವ್ಯವಸ್ಥೆ ಇದಾಗಿದೆ ಎಂದೂ ಆರ್ಥೈಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!