ಎಲ್ಲಾ ಸರ್ವೇ, ಸಮೀಕ್ಷೆಗಳೂ ಕಾಂಗ್ರೆಸ್ ಪಕ್ಷವೇ ಕನ್ನಡಿಗರ ಭರವಸೆ ಎಂಬುದನ್ನು ಸ್ಪಷ್ಟಪಡಿಸಿವೆ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಪಡೆಯುವುದು ನಿಶ್ಚಿತ. ಕಷ್ಟದ ದಿನಗಳು ಕಳೆಯಲಿವೆ, ಭರವಸೆಯ ದಿನಗಳು ಬರಲಿವೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ಎಲ್ಲಾ ಸರ್ವೇ, ಸಮೀಕ್ಷೆಗಳೂ ಕಾಂಗ್ರೆಸ್ ಪಕ್ಷವೇ ಕನ್ನಡಿಗರ ಭರವಸೆ ಎಂಬುದನ್ನು ಸ್ಪಷ್ಟಪಡಿಸಿವೆ.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯಭೇರಿ ಪಡೆಯುವುದು ನಿಶ್ಚಿತ.
ಕಷ್ಟದ ದಿನಗಳು ಕಳೆಯಲಿವೆ, ಭರವಸೆಯ ದಿನಗಳು ಬರಲಿವೆ.#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/YckOUn5ExI
— Karnataka Congress (@INCKarnataka) May 5, 2023
“>
ರಾಜ್ಯದ 224 ಸ್ಥಾನಗಳ ಪೈಕಿ ಕಾಂಗ್ರೆಸ್ 120 ರಿಂದ 132 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ. ಬಿಜೆಪಿಯು 65ರಿಂದ 77 ಸ್ಥಾನಗಳನ್ನು ಗೆಲ್ಲಲಿದೆ, ಜೆಡಿಎಸ್ ಪಕ್ಷವು 24 ರಿಂದ 30 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆಂದು ಸಮೀಕ್ಷೆ ತಿಳಿಸಿದೆ ಎಂದು ಕಾಂಗ್ರೆಸ್ ಹೇಳಿದೆ.




