ದಲಿತ, ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣವನ್ನು ಸಂಪೂರ್ಣ ಕಸಿಯುವುದೇ ಬಿಜೆಪಿಯ ಷಡ್ಯಂತ್ರ. ಶೈಕ್ಷಣಿಕ ಗುಣಮಟ್ಟ ಕುಸಿತದಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿದಿದೆ. ಶಾಲೆಗಳ ಚಾಕ್ಪೀಸ್ ಕೊಳ್ಳಲೂ ಹಣ ನೀಡದ ಸರ್ಕಾರಕ್ಕೆ ಶಿಕ್ಷಣದಲ್ಲಿ RSS ಸಿದ್ದಾಂತ ತೂರಿಸುವುದರಲ್ಲಿ ಆಸಕ್ತಿಯೇ ಹೊರತು ಮಕ್ಕಳ ಕಲಿಕೆಯ ಅಭಿವೃದ್ಧಿಯಲ್ಲ ಎಂದು ಕಾಂಗ್ರೆಸ್ ಸರ್ಕಾರವು ಟ್ವೀಟ್ ಕಳವಳ ವ್ಯಕ್ತಪಡಿಸಿದೆ.
ಅಮಿತ್ ಶಾ, ಮೋದಿ ಕರ್ನಾಟಕಕ್ಕೆ ಬರುವುದು ಚುನಾವಣಾ ಪ್ರಚಾರಕ್ಕೆ ಮಾತ್ರವಲ್ಲ, ರಾಜ್ಯದ ಸೌಲಭ್ಯಗಳನ್ನು ಕಿತ್ತುಕೊಂಡು ಹೋಗಲು ಬರುತ್ತಾರೆ. ಯುಜಿಸಿ ಪ್ರಾದೇಶಿಕ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಿದರೂ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬಾಯ್ಮುಚ್ಚಿರುವುದೇಕೆ? ಎಂದು ಕನ್ನಡ ದಿನಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿದೆ. ಅಲ್ಲದೇ ಮುಖ್ಯಮಂತ್ರಿಗೆ ರಾಜ್ಯ ಮುಖ್ಯವೋ, ಮೋದಿಯ ಗುಲಾಮಗಿರಿ ಮುಖ್ಯವೋ? ಎಂದು ಪ್ರಶ್ನಿಸಿದೆ.
ದಲಿತ, ಹಿಂದುಳಿದ ವರ್ಗಗಳ ಮಕ್ಕಳ
ಶಿಕ್ಷಣವನ್ನು ಸಂಪೂರ್ಣ ಕಸಿಯುವುದೇ ಬಿಜೆಪಿಯ ಷಡ್ಯಂತ್ರ.ಶೈಕ್ಷಣಿಕ ಗುಣಮಟ್ಟ ಕುಸಿತದಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿದಿದೆ.
ಶಾಲೆಗಳ ಚಾಕ್ಪೀಸ್ ಕೊಳ್ಳಲೂ ಹಣ ನೀಡದ @BJP4Karnataka ಸರ್ಕಾರಕ್ಕೆ ಶಿಕ್ಷಣದಲ್ಲಿ RSS ಸಿದ್ದಾಂತ ತೂರಿಸುವುದರಲ್ಲಿ ಆಸಕ್ತಿಯೇ ಹೊರತು ಮಕ್ಕಳ ಕಲಿಕೆಯ ಅಭಿವೃದ್ಧಿಯಲ್ಲ. pic.twitter.com/mIjtuKAC5N
— Karnataka Congress (@INCKarnataka) January 20, 2023
“>
ಆಂತರಿಕ ಕದನದಲ್ಲಿರುವ ಬಿಜೆಪಿ ಸ್ಥಿತಿ “ಹರಿದ ಬನಿಯನ್”ನಂತಾಗಿದೆ! ಇತ್ತ ಎಳೆದರೆ ಅತ್ತ ಕಾಣುತ್ತದೆ, ಅತ್ತ ಎಳೆದರೆ ಇತ್ತ ಕಾಣುತ್ತದೆ, ಒಟ್ಟಿನಲ್ಲಿ ಎತ್ತ ಎಳೆದರೂ ಬಿಜೆಪಿ v/s ಬಿಜೆಪಿ ಕಿತ್ತಾಟವೆಂಬ ಬೆತ್ತಲೆ ಮೈ ಮುಚ್ಚಲಾಗುತ್ತಿಲ್ಲ! ಕಾಲೆಳೆದಿದೆ,




