Friday, September 20, 2024

ಪ್ರಾಯೋಗಿಕ ಆವೃತ್ತಿ

ಐಟಿಐ ಆದವರಿಗೆ ಖಾಯಂ ನೇಮಕಾತಿ: ನೇರ ಸಂದರ್ಶನ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಐಟಿಐ (ಫಿಟ್ಟರ್) ಮಾಡಿದ ಪುರುಷ ಅಭ್ಯರ್ಥಿಗಳ ಖಾಯಂ ನೇಮಕಾತಿಗೆ ಡಿ.2ರಂದು ಬೆಳಿಗ್ಗೆ 10ಗಂಟೆಗೆ ಮೈಸೂರಿನ ಎನ್.ಆರ್.ಮೊಹಲ್ಲಾದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಕಲರ್ ಟೋನ್ ಪ್ಲಾಟ್ ನಂ.140-ಎ ಬದನೆಗುಪ್ಪೆ ಚಾಮರಾಜನಗರ ಕಂಪನಿಯಲ್ಲಿ ಖಾಲಿ ಇರುವ ಐ.ಟಿ.ಐ (ಫೀಟರ್) ಖಾಯಂ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. 18ರಿಂದ 27 ವಯಸ್ಸಿನ ಆಸ್ತಕ ಅಭ್ಯರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಮೊ.8095856846 ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!