ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ರೈತ, ದಲಿತ ಮತ್ತು ಪ್ರಗತಿಪರ, ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ SIR ಏನು, ಯಾಕೆ, ಮುಂದಿನ ದಾರಿಯೇನು? ಕುರಿತು ನಾಳೆ (ಫೆ.23) ಬೆಳಿಗ್ಗೆ 10 ಗಂಟೆಗೆ ಮಂಡ್ಯನಗರದ ಗಾಂಧೀಭವನದಲ್ಲಿ ಚರ್ಚೆ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ಚಿಂತಕ ಶಿವಸುಂದರ್ ಅವರು ಎಸ್ಐಆರ್ ಏನು, ಯಾಕೆ, ಮುಂದಿನ ದಾರಿಯೇನು? ಕುರಿತು ವಿಚಾರ ಮಂಡನೆ ಮಾಡುದವರು. ಹೆಚ್ಚಿನ ಮಾಹಿತಿಗೆ ಮೊ. 8971798489, 8892323523 ಸಂಪರ್ಕಿಸುವುದು.




