Friday, September 20, 2024

ಪ್ರಾಯೋಗಿಕ ಆವೃತ್ತಿ

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಫೈಟರ್ ರವಿ ಚಾಲನೆ

ನಾಗಮಂಗಲ ಪಟ್ಟಣದ ಸುಭಾಷ್ ನಗರದ ಜನತೆಯ ಒತ್ತಾಸೆಯ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಫೈಟರ್ ರವಿ ಅವರು ಇಂದು ಭೂಮಿ ಪೂಜೆ ಮಾಡಿದರು.

ನಾಗಮಂಗಲ ಪಟ್ಟಣದ ಸುಭಾಷ್ ನಗರದ ಒಂದನೇ ವಾರ್ಡ್ ನ ಜನರು ಆರೋಗ್ಯಪೂರ್ಣ ಶುದ್ಧ ನೀರು ಘಟಕ ನಿರ್ಮಾಣ ಮಾಡುವಂತೆ ಫೈಟ್ ರವಿಯವರ ಬಳಿ ಕೇಳಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ಜನರ ಅಭಿಲಾಷೆಯಂತೆ ಇಂದು ರವಿಯವರು ಭೂಮಿ ಪೂಜೆ ಮಾಡುವ ಮುಖಾಂತರ ಕಾಮಗಾರಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕ ಫೈಟರ್ ರವಿ ಅವರೊಂದಿಗೆ ಸುಭಾಷ್ ನಗರದ ಜನತೆ ಹಾಗೂ ಅವರ ಅಭಿಮಾನಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!