Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಲವರಿಗೆ ಆ ಕ್ಷಣ…

ಪ್ರತಿ ಸಂಬಂಧದಲ್ಲೂ
ಎಲ್ಲ ಮುಗಿದು ಹೋಯಿತು ಎನ್ನುವುದನ್ನ
ಸ್ಪಷ್ಟವಾಗಿ ತಿಳಿಸುವ ಒಂದು ಬಿಂದು ಇದೆ,
ಮತ್ತು ಅಪರೂಪಕ್ಕೆ ಅದು
ನೀವು ಒಬ್ಬರಿಂದೊಬ್ಬರು ಕಳಚಿಕೊಂಡ
ದಿನವಾಗಿರುತ್ತದೆ.

ಕೆಲವರಿಗೆ ಆ ಕ್ಷಣ,
ಅವರು ಪರಸ್ಪರರಿಗೆ ವಿದಾಯ ಹೇಳಿದ
ಎಷ್ಟೋ ದಿನಗಳ ನಂತರ ಸಂಭವಿಸಿದರೆ
ಇನ್ನೂ ಕೆಲವರಿಗೆ
ಎಷ್ಟೋ ದಿನ ಮೊದಲು.

Lang Leav
ಕನ್ನಡಕ್ಕೆ : ಚಿದಂಬರ ನರೇಂದ್ರ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!