Wednesday, September 11, 2024

ಪ್ರಾಯೋಗಿಕ ಆವೃತ್ತಿ

ಐಪಿಎಲ್ ಬಟ್ಲರ್ ಶತಕ: ರಾಜಸ್ಥಾನ್ 222/2

ಮುಂಬೈ :ಇಂದು ನಡೆಯುತ್ತಿರುವ ಟಾಟಾ ಐಪಿಎಲ್ 2022 ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆಟಗಾರ ಜೋಸ್ ಬಟ್ಲರ್ 65 ಎಸತಕ್ಕೆ 116 ರನ್ ಬಾರಿಸಿದ್ದಾರೆ.

ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕಲ್ ಆಟವನ್ನು ಆರಂಭಿಸುತ್ತಿದ್ದಂತೆ, ಡೆಲ್ಲಿ ಕ್ಯಾಪಿಟಲ್ ನ ಬೌಲರ್ ಗಳಿಗೆ ದಂಡನೆ ಶುರುವಾಯಿತು ಎನ್ನಬಹುದು.

ಆಟದ ಬರೋಬ್ಬರಿ 11 ಓವರ್ ಗಳನ್ನೂ ಬಟ್ಲರ್ ಒಬ್ಬರೇ ಆಟವಾಡಿದ್ದು ಆಶ್ಚರ್ಯ. ಪಡಿಕಲ್ ಕೂಡ ಬಟ್ಲರ್ ಜೊತೆಗೂಡಿ 31 ಎಸತಕ್ಕೆ 50 ರನ್ ನ್ನು ಪಡೆದುಕೊಂಡರು.

ಸದ್ಯ IPL ನ ಒಟ್ಟಾರೆ ಅತೀ ಹೆಚ್ಚು ಶತಕದ ಪಟ್ಟಿಯಲ್ಲಿ ಕ್ರಿಸ್ ಗೇಲ್(ಒಟ್ಟು 6 ಶತಕ) ಮೊದಲಿಗರಾಗಿದ್ದಾರೆ. ನಂತರದ ಎರಡನೇ ಸ್ಥಾನದಲ್ಲಿ ಬಟ್ಲರ್ (4 ಶತಕ) ಇದ್ದಾರೆ.

ರಾಯಲ್ಸ್ ಗಳಿಸಿರುವ ರನ್ ಮೊತ್ತವನ್ನು ಕ್ಯಾಪಿಟಲ್ ಮುರಿದು ಗೆಲ್ಲುವ ಯಾವ ಲೆಕ್ಕಾಚಾರವೂ ಕಾಣುತ್ತಿಲ್ಲ, ಆದರೂ ಕಾದು ನೋಡೋಣ.

Related Articles

ಅತ್ಯಂತ ಜನಪ್ರಿಯ

error: Content is protected !!