Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಆಸ್ತಿ ವಿವರ

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಆಸ್ತಿ ವಿವರ ಇಂತಿದೆ.

ಅವರಿಗೆ ಸ್ವಂತ ಮನೆಯೇ ಇಲ್ಲ. ಕೈಯಲ್ಲಿ 2.78ಲಕ್ಷ ರೂ. ನಗದು, ಎರಡು ಬೈಕ್‌ಗಳು, ಒಂದು ಟ್ರಾಕ್ಟರ್, 786ಗ್ರಾಂ. ಚಿನ್ನಾಭರಣಗಳು ಸೇರಿದಂತೆ 2.62ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. 6.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಪತ್ನಿ ಕಲ್ಪನಾ ಅವರ ಕೈಯಲ್ಲಿ 1.02ಲಕ್ಷ ರೂ. ನಗದು, ಮಾರುತಿ ಸ್ವಿಫ್ ಕಾರು, 3 ಬೈಕ್‌ಗಳು, 2 ಕಾರುಗಳು, 2೦೦ ಗ್ರಾಂ ಚಿನ್ನಾಭರಣ, 5 ಕೆ.ಜಿ‌.ಬೆಳ್ಳಿ ಸೇರಿದಂತೆ 37.20ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. 3.30 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ