Wednesday, July 24, 2024

ಪ್ರಾಯೋಗಿಕ ಆವೃತ್ತಿ

ಜನರ ಪರವಾಗಿ, ಸಮುದಾಯದ ಭಾಗವಾಗಿ ನಿಲ್ಲುವ ಮಾಧ್ಯಮ ಪ್ರಯತ್ನವೊಂದರಲ್ಲಿ ಕೆಲಸ ಮಾಡಲು ಇಚ್ಛಿಸುವಿರಾ?

ಪದವಿಯಿದ್ದರೆ ಒಳ್ಳೆಯದು; ಆದರೆ ಅದಕ್ಕಿಂತ ಜನಸಾಮಾನ್ಯರ ಜೊತೆ, ಜನಸಂಘಟನೆಗಳ ಜೊತೆ ಬೆರೆಯುವ ಗುಣ ಹೆಚ್ಚು ಮುಖ್ಯ.

ರಾಜ್ಯದ ಈ ಕೆಳಕಂಡ ಜಿಲ್ಲೆಗಳಲ್ಲಿ

ಮೀಡಿಯಾ ಫೀಲ್ಡ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಬಲ್ಲವರನ್ನು ನೇಮಿಸಿಕೊಳ್ಳುತ್ತಿದ್ದೇವೆ.

ಬೆಂಗಳೂರು ನಗರ,ಮಂಡ್ಯ,ಚಾಮರಾಜನಗರ, ಗದಗ, ಧಾರವಾಡ,ಹಾವೇರಿ, ಉತ್ತರ ಕನ್ನಡ,

ಹುದ್ದೆ – ಫೀಲ್ಡ್ ಕೋ-ಆರ್ಡಿನೇಟರ್- Field Coordinator

1.ಆಸಕ್ತ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ವಿದ್ಯಾರ್ಹತೆ ಪ್ರಮಾಣಪತ್ರಗಳು ಹಾಗೂ ಅನುಭವ ದಾಖಲಾತಿಗಳನ್ನು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸತಕ್ಕದ್ದು, ನಿರೀಕ್ಷಿಸುವ ವೇತನ ಹಾಗೂ ಈ ಉದ್ಯೋಗದಲ್ಲಿ ಏನು ನಿರೀಕ್ಷಿಸುತ್ತೀರಿ ಎಂಬುದನ್ನೂ ಬರೆದು ಈ ಇ-ಮೇಲ್ ಕಳಿಸಬೇಕು, [email protected] Ph No: 9535579481 (ವಾಟ್ಸಪ್ ಮಾತ್ರ)

2.ಅಭ್ಯರ್ಥಿಯ ಸ್ವವಿವರ ಹಾಗೂ ಅರ್ಜಿಯನ್ನು ದಿನಾಂಕ 17ನೇ ಏಪ್ರೀಲ್ 2022 ಸಂಜೆ 5 ಗಂಟೆಯ ಒಳಗಾಗಿ ಕಳುಹಿಸಬೇಕು.

3.ಆಯ್ಕೆಯಾದ ಆಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

4.ಸಂದರ್ಶನಕ್ಕೆ ಹಾಜರಾಗುವವರು ಮೂಲ ದಾಖಲಾತಿಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರತಕ್ಕದ್ದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!