ಪದವಿಯಿದ್ದರೆ ಒಳ್ಳೆಯದು; ಆದರೆ ಅದಕ್ಕಿಂತ ಜನಸಾಮಾನ್ಯರ ಜೊತೆ, ಜನಸಂಘಟನೆಗಳ ಜೊತೆ ಬೆರೆಯುವ ಗುಣ ಹೆಚ್ಚು ಮುಖ್ಯ.
ರಾಜ್ಯದ ಈ ಕೆಳಕಂಡ ಜಿಲ್ಲೆಗಳಲ್ಲಿ
ಮೀಡಿಯಾ ಫೀಲ್ಡ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಬಲ್ಲವರನ್ನು ನೇಮಿಸಿಕೊಳ್ಳುತ್ತಿದ್ದೇವೆ.
ಬೆಂಗಳೂರು ನಗರ,ಮಂಡ್ಯ,ಚಾಮರಾಜನಗರ, ಗದಗ, ಧಾರವಾಡ,ಹಾವೇರಿ, ಉತ್ತರ ಕನ್ನಡ,
ಹುದ್ದೆ – ಫೀಲ್ಡ್ ಕೋ-ಆರ್ಡಿನೇಟರ್- Field Coordinator
- ಆಸಕ್ತ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ವಿದ್ಯಾರ್ಹತೆ ಪ್ರಮಾಣಪತ್ರಗಳು ಹಾಗೂ ಅನುಭವ ದಾಖಲಾತಿಗಳನ್ನು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸತಕ್ಕದ್ದು, ನಿರೀಕ್ಷಿಸುವ ವೇತನ ಹಾಗೂ ಈ ಉದ್ಯೋಗದಲ್ಲಿ ಏನು ನಿರೀಕ್ಷಿಸುತ್ತೀರಿ ಎಂಬುದನ್ನೂ ಬರೆದು ಈ ಇ-ಮೇಲ್ ಕಳಿಸಬೇಕು, [email protected] Ph No: 9535579481 (ವಾಟ್ಸಪ್ ಮಾತ್ರ)
- ಅಭ್ಯರ್ಥಿಯ ಸ್ವವಿವರ ಹಾಗೂ ಅರ್ಜಿಯನ್ನು ದಿನಾಂಕ 17ನೇ ಏಪ್ರೀಲ್ 2022 ಸಂಜೆ 5 ಗಂಟೆಯ ಒಳಗಾಗಿ ಕಳುಹಿಸಬೇಕು. ಆಯ್ಕೆಯಾದ ಆಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
- ಸಂದರ್ಶನಕ್ಕೆ ಹಾಜರಾಗುವವರು ಮೂಲ ದಾಖಲಾತಿಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರತಕ್ಕದ್ದು.