Friday, September 20, 2024

ಪ್ರಾಯೋಗಿಕ ಆವೃತ್ತಿ

ನವೋದಯ ಪರೀಕ್ಷೆ| ಕನ್ನಿಕಾಶಿಲ್ಪ ತರಬೇತಿ ಕೇಂದ್ರದ 43 ವಿದ್ಯಾರ್ಥಿಗಳು ಉತ್ತೀರ್ಣ

ಕೇಂದ್ರ ಸರ್ಕಾರದ ಜವಾಹರ್ ನವೋದಯ ಶಾಲೆಯು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಮಂಡ್ಯ ಗಾಂಧಿನಗರದ ಕನ್ನಿಕಾಶಿಲ್ಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 43 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಸಾಲಿನ ಪರೀಕ್ಷೆಯಲ್ಲಿ ಜತಿನ್.ಜೆ.ಗೌಡ , ಯೋಜಿತ್ .ಪಿ .ಗೌಡ, ದೀಪಕ್ ಗೌಡ .ಎಚ್. ಕೆ, ಪೃಥ್ವಿ .ಎಚ್. ವಿ, ದಿಶಾಂತ್ ಆರ್ಯ , ನಮನ್. ಪಿ. ಗೌಡ , ಆರ್ಯನ್ .ಸಿ. ಗೌಡ, ಕ್ಷಿತಿಜ್,ಎಂ ಪೈಜಾನ್, ಆರ್, ಹರ್ಷಿತ್ .ಎಂ , ಶಿಖರ್ .ಜಿ. ಗೌಡ , ಸಮರ್ಥ ಸಂತೋಷ್, ಚವಿತ್. ಎಂ.ಜೆ, ಸನ್ನಿಧಿ ಎಸ್.ಪಿ, ಪುನೀತ್. ಸಿ, ಆರ್ಯ
ಹಾರ್ದಿಕ್.ಎಂ, ನಿತೀಶ್ ಕುಮಾರ್ ಹೆಚ್.ಎಸ್. , ಸಾತ್ವಿಕ್ .ಎಸ್ , ಗಗನ್ ದೀಪ್ ಎಲ್.ಎಸ್, ಅಮೃತಬಿಂದು ಎಂ.ಸಿ, ನನಿಷ ಪ್ರಸನ್ನ, ದೀಕ್ಷಾ .ಎಸ್ ‌ ಪೂರ್ವಿಕ. ಟಿ.ಎಸ್, ಧನುಷ್ ನಾಯಕ್ .ಎಂ.ಎಸ್, ವಿಸ್ಮಿಯ್ ಕೃಷ್ಣ
, ರುಚಿತ, ಜಶ್ವಂತ್ ಎಂ.ಪಿ, ಚಿತ್ತಾರ.ಎ.ಆರ್, ಗೌತಮ್ ಗೌಡ. ಎಂ, ನವ್ಯ. ಸಿ, ರಜತ್ .ಹೆಚ್, ಚಿಂತನಾ.ವಿ.ಜಿ
ಭರತ್.ಪಿ, ಹಿತೇಶ್ ಕುಮಾರ್. ಡಿ, ವಸಿಷ್ಠ.ಎನ್.ಎಸ್, ಸಾನ್ವಿ ಪ್ರಸಾದ .ಎಸ್.ಆರ್, ಜಗನ್ಮೇ ಮನೋಹರ, ಶ್ರೇಯಸ್ ಎಚ್.ಪಿ, ಪ್ರಥಮ್ ಎಸ್.ಪಿ, ಧನ್ವಿನ್ . ಎಂ. ಸ್ವಾಮಿ, ಚಾರ್ವಿ ಹಾಗೂ ಕುನಾಲ್ ಶಂಕರ್ ಆಯ್ಕೆಯಾಗಿದ್ದಾರೆ.

ಕನ್ನಿಕಾಶಿಲ್ಪ ನವೋದಯ ತರಬೇತಿ ಕೇಂದ್ರವು ರಾಜ್ಯದಲ್ಲಿಯೇ ಉತ್ತಮ ತರಬೇತಿ ಕೇಂದ್ರವೆಂದು ಪ್ರಸಿದ್ದಿ ಪಡೆದಿದೆ, ಈ ಸಾಲಿನಲ್ಲಿ ನಮ್ಮ ತರಬೇತಿ ಕೇಂದ್ರದಿಂದ ಇಷ್ಟೊಂದು ವಿದ್ಯಾರ್ಥಿಗಳು ಆಯ್ಕೆಯಾಗಲು ವಿದ್ಯಾರ್ಥಿಗಳ ಪೋಷಕರ ಸಹಕಾರ ಹಾಗೂ ನಮ್ಮ ತಂದೆ-ತಾಯಿಗಳ ಆಶೀರ್ವಾದ ಕಾರಣವಾಗಿದೆ ಎಂದು ತರಬೇತುದಾರರಾದ ಕನ್ನಿಕಾ ಶಿಲ್ಪ ಅವರು ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!