ಸಂವಿಧಾನ ಶಿಲ್ಪಿ ಡಾ.ಬಿರ್.ಆರ್. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಶಾಸಕರಾದ ಡಿ.ಸಿ.ತಮ್ಮಣ್ಣ, ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ತಹಶೀಲ್ಧಾರ್ ಕೆ.ಎನ್. ನರಸಿಂಹಮೂರ್ತಿ, ಇಓ ಸಂದೀಪ್ ಎಲ್, ಬಿಇಓ ಮಹದೇವು, ಸಿಓ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಾಹೇಖಾ ಆಹ್ಮಾದಿ (ಪ್ರಭಾರ) ಮುಖ್ಯ ಭಾಷಣಕಾರರಾದ ದೊಡ್ಡ ಬೋರಯ್ಯ ಸಿಡಿಪಿಒ ಚೇತನ್ ಕುಮಾರ್ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.