Thursday, October 10, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ: SDPI

ಡಾ ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಛೇರಿ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಎಸ್.ಡಿ.ಪಿ.ಐ ನ ಮುಖಂಡರುಗಳು ಮತ್ತು ಸದಸ್ಯರು ಮಾಲಾರ್ಪಣೆ ಮಾಡಿದರು.

ಜಿಲ್ಲಾಧ್ಯಕ್ಷರಾದ ಸಾದತ್ ಪಾಷ,ವಕೀಲರಾದ ನದೀಂ, ಉಪಾಧ್ಯಕ್ಷರಾದ ಮುಕ್ತರ್ ಅಹಮದ್, ಜಬಿವುಲ್ಲ ,ಅಫ್ರೋಝ್, ಮಹಮ್ಮದ್ ತಾಹೇರ್ ಮತ್ತಿತರಿದ್ದರು.

ಇದನ್ನೂ ಓದಿ : ಸಮುದಾಯದ ವಿರೋಧಿ ನಡವಳಿಕೆ ಸಮಾಜಕ್ಕೆ ಮಾರಕವಾದದ್ದು : PFI

Related Articles

ಅತ್ಯಂತ ಜನಪ್ರಿಯ

error: Content is protected !!