Thursday, September 19, 2024

ಪ್ರಾಯೋಗಿಕ ಆವೃತ್ತಿ

ನವೆಂಬರ್ 10 ರಂದು ಮಂಡ್ಯ ಜಿಲ್ಲಾ ಪೋಲೀಸ್ ಕ್ರೀಡಾಕೂಟ

ಮಂಡ್ಯ ಜಿಲ್ಲಾ ಪೋಲೀಸ್ ಇಲಾಖೆಯ ವತಿಯಿಂದ ಇದೇ ನವೆಂಬರ್ 10 ರಂದು ವಾರ್ಷಿಕ ಕ್ರೀಡಾ ಕೂಟ-2022 ನ್ನು ನಡೆಸಲಾಗುತ್ತಿದೆ.

ಜಿಲ್ಲಾ ಪೋಲೀಸ್ ಕವಾಯತು ಮೈದಾನದಲ್ಲಿ ಕ್ರೀಡಾಕೂಟವು ಬೆಳಗ್ಗೆ 8:00 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮವನ್ನು ಪ್ರದಾನ ಜಿಲ್ಲಾ ನ್ಯಾಯಾದೀಶರಾದ ಬಿ.ಜಿ ರಮಾ ರವರು ಉದ್ಘಾಟನೆ ಮಾಡಲಿದ್ದಾರೆ.

ಇನ್ನು ಕ್ರೀಡಾಕೂಟಕ್ಕೆ ವಿಶೇಷ ಆಹ್ವಾನಿತರಾಗಿ ಮಂಡ್ಯ ಜಿಲ್ಲಾಧಿಕಾರಿ ಹೆಚ್‌.ಎನ್. ಗೋಪಾಲಕೃಷ್ಣ  ಆಗಮಿಸಲಿದ್ದಾರೆ.

ನವೆಂಬರ್ 12ರಂದು  ಮೈಸೂರು ದಕ್ಷಿಣ ವಲಯದ ಪೋಲೀಸ್ ಮಹಾನಿರೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ಭಾಗವಹಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಮಾತನಾಡಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!