ಮಂಡ್ಯ ನಗರಸಭೆ ನೂತನ ಆಯುಕ್ತರಾಗಿ ಆರ್.ಮಂಜುನಾಥ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಿಂದಿನ ಆಯುಕ್ತರಾದ ಎಸ್. ಲೋಕೇಶ್ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮಂಜುನಾಥ್ ಅವರ ನೇಮಕವಾಗಿತ್ತು.
ಇಂದು ಆರ್.ಮಂಜುನಾಥ್ ಅವರು ಆಯುಕ್ತರಾಗಿ ಅಧಿಕಾರ ಸ್ವೀಕರಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ನೂತನ ಆಯುಕ್ತರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.