Thursday, September 19, 2024

ಪ್ರಾಯೋಗಿಕ ಆವೃತ್ತಿ

ಇನ್ನೂ ಮುಂದೆ ಚಾಣಕ್ಯರಿರುವುದಿಲ್ಲ, ಇರುವುದೆಲ್ಲ ಸಾಮಂತರೇ !!

ಲೋಕಸಭಾ ಚುನಾವಣೆ 2024 ರ ಫಲಿತಾಂಶದ ಪರಿಣಾಮದಿಂದ ಶಾಸಕರನ್ನು ಖರೀದಿಸುವ ಪಕ್ಷಗಳನ್ನು ಹೊಡೆಯುವ ಚಾಣಕ್ಯರು ಚಕ್ರವರ್ತಿಗಳು ನಾಶವಾಗಲಿದ್ದು ಅವರ ಬದಲಿಗೆ ಪ್ರತಿ ರಾಜ್ಯಗಳಲ್ಲಿ ಇರುವ ಸಣ್ಣಪುಟ್ಟ ಪಕ್ಷಗಳ ಸಾಮಂತರು ಬಲಿಷ್ಟರಾಗುತ್ತಾರೆ.

ಇನ್ನೂ ಮುಂದೆ ಯಾರೇ ಸರ್ಕಾರ ರಚಿಸಲಿ ಅಥವಾ ಪ್ರಧಾನಿಯಾಗಲಿ ರಾಜ್ಯ ಸರ್ಕಾರಗಳನ್ನು ಬಿಳಿಸುವ ಶಾಸಕರನ್ನು ಖರೀದಿಸುವ ವ್ಯವಹಾರ ಅಷ್ಟು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ ಐದು ವರ್ಷಗಳ ಕಾಲ‌ ಚಾಣಕ್ಯರುಗಳು ನಿರುದ್ಯೋಗಿಗಳಾಗಲಿದ್ದು ಪ್ರಾದೇಶಿಕ ಮಟ್ಟದ ಸಣ್ಣ ಪುಟ್ಟ ಪಕ್ಷಗಳ ನಾಯಕರು ಸಾಮಂತರು ಫುಲ್ ಬ್ಯೂಸಿ ಆಗಲಿದ್ದಾರೆ ಎಂದು ನಿರಿಕ್ಷಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!