Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 3ಗಂಟೆಗೆ ಶೇ.57.43ರಷ್ಟು ಮತದಾನ; ಮದ್ದೂರಿನಲ್ಲಿ ಗರಿಷ್ಠ ಹಕ್ಕು ಚಲಾವಣೆ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 3 ಗಂಟೆಗೆ ಶೇ. 57.43% ಮತದಾನವಾಗಿದೆ. ಈ ಪೈಕಿ ಮದ್ದೂರಿನಲ್ಲಿ ಗರಿಷ್ಠ ಹಾಗೂ ಮಳವಳ್ಳಿಯಲ್ಲಿ ಕನಿಷ್ಟ ಮತದಾನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಧಾನಸಭಾ ಕ್ಷೇತ್ರವಾರು ಮತ ಚಲಾವಣೆಯಾದ ವಿವರ ಕೆಳಕಂಡಂತಿದೆ……

ಕೆ ಆರ್ ಪೇಟೆ – ಶೇ.56.60%,
ಮದ್ದೂರು – ಶೇ.60.70%
ಮಳವಳ್ಳಿ -53.36%
ಮಂಡ್ಯ – 55.27%
ಮೇಲುಕೋಟೆ- 59.69%
ನಾಗಮಂಗಲ -58.81%
ಶ್ರೀರಂಗಪಟ್ಟಣ -58.02%
ಕೆ ಆರ್ ನಗರ – ಶೇ.57.96%

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!