Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿಕೃತಿ

✍️ಶಿವಸುಂದರ್

ಸಾವಿರ ರೈತರ
ಸಾವಿಗೆ ಸಂತಾಪಿಸದ
ಸಮಾಜವೊಂದು…

ಸಾವಿರ ಕೋಟಿ ಮದುವೆಗೆ
ಸಂಭ್ರಮಿಸುವುದು..

ಸಂಸ್ಕೃತಿಯಲ್ಲ ವಿಕೃತಿ…

ಕೊಳೆಯುತ್ತಿರುವ ನಾಗರಿಕತೆಯೊಂದರ
ದುರ್ವಾಸನೆ..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ