ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದಿದ್ದ ಮಂಡ್ಯ ತಾಲ್ಲೂಕಿನ ಕಲ್ಲಹಳ್ಳಿ ವಿ.ವಿ.ನಗರದ ಗ್ಲೋಬಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪುನೀತ್ ಬಿ.ಆರ್., ಮಾ.24ರಂದು ಬೆಳಿಗ್ಗೆ ನಾಪತ್ತೆಯಾಗಿದ್ದಾನೆ.
ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದ ರವಿಕುಮಾರ್ ಅವರ ಪತ್ರನಾದ ಪುನೀತ್, ನಿನ್ನೆ ಮಂಡ್ಯನಗರದ ಮಾಜಿ ಪುರಸಭೆ(ಎಕ್ಸ್ ಮುನ್ಸಿಪಲ್) ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ಬರೆಯಲು ಹೋದವನು, ಪರೀಕ್ಷೆಗೂ ಹಾಜರಾಗದೇ ನಾಪತ್ತೆಯಾಗಿದ್ದಾನೆ.
ಈತನ ಬಗ್ಗೆ ಸುಳಿವು ಸಿಕ್ಕವರು ಶೀಧರ್ ಮೊ.8884782888, ರವಿಕುಮಾರ್ ಮೊ. 9945125168 ಇವರನ್ನು ಸಂಪರ್ಕಿಸಲು ಕೋರಲಾಗಿದೆ.




