ಕರ್ನಾಟಕ ವಿಧಾನಸಭಾ ಚುನಾವಣಾ ರಂಗ ರಂಗೇರಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಜನಪ್ರಿಯ ಗ್ಯಾರಂಟಿ ಯೋಜನೆಯನ್ನು ಪ್ರಕಟಿಸಿದೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi ಅವರು
ಹಾಸನ ಜಿಲ್ಲೆ ಅರಸಿಕೆರೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ರೈತರಿಗಾಗಿ ವಿಶೇಷ ‘ಕೃಷಿ ನಿಧಿ’ ಯೋಜನೆ ಘೋಷಿಸಿದರು.‘ಕೃಷಿ ನಿಧಿ’ ಯೋಜನೆ ರೈತರಿಗೆ ಪ್ರಯೋಜನಗಳು:-
▶ 5 ವರ್ಷಗಳಲ್ಲಿ ರೈತರಿಗೆ ₹1.5 ಲಕ್ಷ ಕೋಟಿ!
▶ ಪ್ರತಿ ವರ್ಷ ಬಜೆಟ್ನಿಂದ ₹30,000 ಕೋಟಿ
▶ ತೆಂಗು… pic.twitter.com/JrEXkjFGo9— Karnataka Congress (@INCKarnataka) May 1, 2023
“>
ಹಾಸನ ಜಿಲ್ಲೆ ಅರಸಿಕೆರೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಕೃಷಿ ನಿಧಿ ಯೋಜನೆಯನ್ನು ಘೋಷಣೆ ಮಾಡಿದರು.

‘ಕೃಷಿ ನಿಧಿ’ ಯೋಜನೆಯಿಂದ ರೈತರಿಗೆ ವರ್ಷಗಳಲ್ಲಿ ರೈತರಿಗೆ ₹1.5 ಲಕ್ಷ ಕೋಟಿ ನೀಡಲಾಗುವುದು, ಪ್ರತಿ ವರ್ಷ ಬಜೆಟ್ನಿಂದ ₹30,000 ಕೋಟಿ ನೀಡಲಾಗುವುದು, ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ, ಹಾಲಿನ ಸಬ್ಸಿಡಿಯನ್ನು ₹5 ರಿಂದ ₹7 ಕ್ಕೆ ಹೆಚ್ಚಳ ಮಾಡಲಾಗುವುದು ಕಾಂಗ್ರೆಸ್ ಗ್ಯಾರಂಟಿ ನೀಡಿದೆ.




