Thursday, September 19, 2024

ಪ್ರಾಯೋಗಿಕ ಆವೃತ್ತಿ

RCB ಟ್ವೀಟರ್ ಹ್ಯಾಕ್ ಮಾಡಿ, ಹೆಸರು ಬದಲಾಯಿಸಿದ್ದ ಹ್ಯಾಕರ್‍ಸ್ !

ಜನವರಿ 21ರ ಶನಿವಾರ ಬೆಳಗ್ಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

“>

ಹ್ಯಾಕರ್ ಪ್ರೊಫೈಲ್ ಅನ್ನು ‘ಬೋರ್ಡ್ ಆಪ್ ಯಾಚ್ ಕ್ಲಬ್’ ಎಂದು ಮರುನಾಮಕರಣ ಮಾಡಿದ್ದರು. ಅಲ್ಲದೇ NFT ಗಳಿಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿ, ಮತ್ತು ಇತರ ಪ್ರೊಫೈಲ್‌ಗಳಿಂದ ಅವುಗಳನ್ನು ಮರುಟ್ವೀಟ್ ಮಾಡಿದ್ದರು. ಈ ಎಲ್ಲ ಅಂಶಗಳು RCB ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂಬುದಕ್ಕೆ ಉದಾಹರಣೆಯಾಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!