Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ? ಇಲ್ಲಿದೆ ವಿವರ….

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸೇರಿ ಒಟ್ಟು 34 ಮಂದಿ ಸಚಿವರು ಪ್ರಮಾಣ ವಚನ ಮಾಡಿದ್ದಾರೆ. ಈ ನಡುವೆ ಯಾರಿಗೆ ಯಾವ ಖಾತೆ ಎನ್ನವ ಪಟ್ಟಿಯೊಂದು ವೈರಲ್ ಆಗಿದೆ. ಇದೀಗ ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಹೊರಬಿದ್ದಿದ್ದು, ಸರ್ಕಾರ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರೀಕ್ಷೆಯಂತೆ ಪ್ರಬಲ ಖಾತೆಗಳಾದ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದುಕೊಂಡಿದ್ದಾರೆ.

ಯಾರಿಗೆ ಯಾವ ಖಾತೆ?

ಸಿದ್ದರಾಮಯ್ಯ – ಸಿಎಂ, ಹಣಕಾಸು, ಗುಪ್ತಚರ ಇಲಾಖೆ

ಡಿ.ಕೆ.ಶಿವಕುಮಾರ್ – ಡಿಸಿಎಂ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ದಿ

ಪರಮೇಶ್ವರ್ – ಗೃಹ ಖಾತೆ

ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ

ಕೆ.ಹೆಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಜು

ಕೆಜೆ ಜಾರ್ಜ್ – ಇಂಧನ ಖಾತೆ

ಎಂ.ಬಿ.ಪಾಟೀಲ್ – ಬೃಹತ್ & ಮಧ್ಯಮ ಕೈಗಾರಿಕೆ, ಐಟಿ ಬಿಟಿ

ರಾಮಲಿಂಗಾ ರೆಡ್ಡಿ- ಸಾರಿಗೆ

ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್

ಜಮೀರ್ ಅಹಮದ್​ ಖಾನ್ – ವಸತಿ ಮತ್ತು ವಕ್ಫ್‌ ಬೋರ್ಡ್

ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಖಾತೆ

ಕೃಷ್ಣ ಭೈರೇಗೌಡ -ಕಂದಾಯ

ಚಲುವರಾಯಸ್ವಾಮಿ – ಕೃಷಿ ಖಾತೆ

ವೆಂಕಟೇಶ್ – ಪಶು ಸಂಗೋಪಾನ ಇಲಾಖೆ

ಡಾ.ಹೆಚ್.ಸಿ.ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ

ಈಶ್ವರ ಖಂಡ್ರೆ – ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ

ಕೆ.ಎನ್.ರಾಜಣ್ಣ-ಸಹಕಾರ

ದಿನೇಶ್ ಗುಂಡೂರಾವ್ – ಆರೋಗ್ಯ ಕುಟಂಬ ಕಲ್ಯಾಣ ಇಲಾಖೆ ಖಾತೆ

ಶರಣಬಸಪ್ಪ ದರ್ಶನಾಪುರ, – ಸಣ್ಣ ಕೈಗಾರಿಕೆ ಖಾತೆ

ಶಿವಾನಂದ ಪಾಟೀಲ್ – ಜವಳಿ, ಸಕ್ಕರೆ ಖಾತೆ

ಆರ್.ಬಿ.ತಿಮ್ಮಾಪುರ -ಅಬಕಾರಿ, ಮುಜರಾಯಿ ಇಲಾಖೆ

ಎಸ್.ಎಸ್.ಮಲ್ಲಿಕಾರ್ಜುನ – ಗಣಿ ಮತ್ತು ಭೂ ವಿಜ್ಞಾನ ಖಾತೆ, ರೇಷ್ಮೆ

ಶಿವರಾಜ ತಂಗಡಗಿ, -ಹಿಂದುಳಿದ ವರ್ಗಗಳ ಕಲ್ಯಾಣ, ಎಸ್​​ಟಿ ಕಲ್ಯಾಣ

ಡಾ.ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ

ಮಂಕಾಳು ವೈದ್ಯ, – ಮೀನುಗಾರಿಕೆ, ಬಂದರು ಮತ್ತು ಒಳಾಡಳಿತ ಸಾರಿಗೆ

ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ರಹೀಂ ಖಾನ್ – ಪೌರಾಡಳಿತ ಖಾತೆ, ಹಜ್​ ಖಾತೆ

ಡಿ.ಸುಧಾಕರ್ -ಮೂಲ ಸೌಕರ್ಯ

ಸಂತೋಷ ಲಾಡ್ – ಕಾರ್ಮಿಕ, ಕೌಶಲ್ಯಾಭಿವೃದ್ಧಿ

ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ

ಭೈರತಿ ಸುರೇಶ್ -ನಗರಾಭಿವೃದ್ದಿ ಖಾತೆ

ಮಧು ಬಂಗಾರಪ್ಪ, -ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಎಮ್ ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ ಇಲಾಖೆ

ಬಿ.ನಾಗೇಂದ್ರ – ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ