ವರದಿ:ಡಾ.ಕೆ.ಆರ್.ನೀಲಕಂಠ,
ಕೃಷ್ಣರಾಜಪೇಟೆ.
625ಕ್ಕೆ 625 ಅಂಕ ಪಡೆದು ಅದ್ವಿತೀಯ ಸಾಧನೆ ಮಾಡಿದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದ ಧೃತಿ.ಜೆ.
- ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಜ್ಞಾನೇಶ್ ರಶ್ಮಿ ದಂಪತಿಗಳ ಪುತ್ರಿ ಧೃತಿ.ಜೆ
- ಕೆ.ಆರ್.ಪೇಟೆಯ ಸಾಹುಕಾರ್ ಚಿಕ್ಕಣ್ಣಗೌಡ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಧೃತಿ.
ಜ್ಞಾನೇಶ್-ರಶ್ಮಿ ದಂಪತಿಗಳ ಪುತ್ರಿ ಜೆ.ಧೃತಿ.
ಧೃತಿ ತಂದೆ ಜ್ಞಾನೇಶ್ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ರಶ್ಮಿ ಕೂಡಾ ಸರ್ಕಾರಿ ಶಾಲೆಯ ಶಿಕ್ಷಕಿ.
ಧೃತಿಯ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂದೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೂ ಸಾಧನೆ ಮಾಡಿ ವೈದ್ಯೇಯಾಗಬೇಕೆಂಬ ಕನಸು ಹೊತ್ತಿರುವ ಧೃತಿಗೆ ಶುಭ ಹಾರೈಸಿವೆ.




