Thursday, September 19, 2024

ಪ್ರಾಯೋಗಿಕ ಆವೃತ್ತಿ

ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್.

ಬ್ರಿಟನ್ ಪ್ರಧಾನಿ ಆಗುವ ರೇಸಿನಲ್ಲಿ ರಿಷಿ ಸುನಾಕ್ ಗೆ ಅತ್ಯಂತ ಹೆಚ್ಚಿನ ಬೆಂಬಲ ದೊರಕಿದ್ದು ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಬ್ರಿಟನ್ನಿಗೆ ಭಾರತದ ಪ್ರಜೆ ಪ್ರಧಾನಿಯಾಗಲಿದ್ದಾರೆ.

ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳ ಮಗಳಾದ ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿದ್ದ ರಿಷಿ ಸುನಾಕ್ ಇಂದು ಬ್ರಿಟನ್ನಿನ ಪ್ರಧಾನಿ ಹುದ್ದೆ ಹಿಡಿಯಲಿದ್ದಾರೆ.

ಪೆನ್ನ ಮಾರ್ಡೆಂಟ್ ಮತ್ತು ಬೋರಿಸ್ ಜಾನ್ಸ್ ಗೆ ಎಂಪಿ ಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಬಹುತೇಕ ಎಂ.ಪಿ ಗಳು ರಿಷಿ ಸುನಾಕ್ ಗೆ ಅತ್ಯಂತ ಹೆಚ್ಚಿನ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾರತದ ಮೊದಲ ವ್ಯಕ್ತಿಯಾಗಿ ಬ್ರಿಟನ್ನಿನ ಪ್ರಧಾನಿಯ ಹುದ್ದೆಯನ್ನು ಅಲಂಕರಿಸಲಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!