Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತ ಸಂವಿಧಾನೋತ್ಸವ ಮೆರವಣಿಗೆ

ಶ್ರೀರಂಗಪಟ್ಟಣದಲ್ಲಿ ನ.26ರ ಸಂವಿಧಾನ ದಿನದ ಅಂಗವಾಗಿ ಭಾರತ ಸಂವಿಧಾನೋತ್ಸವ ಮೆರವಣಿಗೆ  ಕಾರ್ಯಕ್ರಮವನ್ನು ನ.26ರ ಶನಿವಾರ ಆಯೋಜಿಸಲಾಗಿದೆ.

ಪಟ್ಟಣದ ಕುವೆಂಪು, ವೃತ್ತದಿಂದ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಶ್ರೀರಂಗಪಟ್ಟಣ ಮುಖ್ಯ ರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿವರೆಗೆ ರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಸಂವಿಧಾನೋತ್ಸವ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!