ಮಂಡ್ಯ ಸಂಸದರು ಆದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಸ್ಥಾನ ನೀಡಲಾಗಿದೆ.
ಬೃಹತ್ ಕೈಗಾರಿಕೆ ಸಚಿವಾಲಯದ ಬೆರಳ ತುದಿಯಲ್ಲಿ ಅಂದಾನಿ, ಅಬಾನಿ, ಟಾಟಾ, ಬಿರ್ಲಾದಂತಹ ದೈತ್ಯ ಕೈಗಾರಿಕೆಗಳ ಫೈಲ್ ಗಳು ಹಾದು ಹೋಗುತ್ತವೆ.
ಕುಮಾರಸ್ವಾಮಿ ಅವರು ಅದರಲ್ಲಿ ಯಾರಿಗಾದರೂ ಒಬ್ಬರಿಗೆ ಒಪ್ಪಿಸಿ ಒಂದು ಬೃಹತ್ ಕೈಗಾರಿಕೆಯನ್ನು ಮಂಡ್ಯಕ್ಕೆ ತಂದರೆ ಮಂಡ್ಯ ಜಿಲ್ಲೆಯ ಚಿತ್ರಣವೇ ಬದಲಾಗುತ್ತದೆ




