Monday, April 29, 2024

ಪ್ರಾಯೋಗಿಕ ಆವೃತ್ತಿ

ದುಬೈ| ಮಾ.3ಕ್ಕೆ ಯುಎಇ ಒಕ್ಕಲಿಗರ ಸಂಘದಿಂದ ಮಹಿಳಾ ದಿನಾಚರಣೆ

ಯುಎಇ (United Arab Emirates) ಒಕ್ಕಲಿಗರ ಸಂಘದ ವತಯಿಂದ ಮಾ.3ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ದುಬೈನ ಮುಶ್ರಿಫ್ ಪಾರ್ಕ್ ನಲ್ಲಿ ಮಹಿಳಾ ದಿನಾಚರಣೆ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ನಿಪುಣ ಮಹಿಳೆಯರ ನೇತೃತ್ವದಲ್ಲಿ ಮಾತುಕತೆ ಮತ್ತು ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿದೆ, ಇದರೊಂದಿಗೆ ವಿವಿಧ ಆಟಗಳು, ಸಂಗೀತ ಮತ್ತು ನೃತ್ಯ ಪ್ರದರ್ಶನಗಳು,  ಎಲ್ಲಾ ವಯಸ್ಸಿನವರಿಗೆ ಮನರಂಜನೆ  ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಡಾ.ರಶ್ಮಿ ನಂದ ಕಿಶೋರ್ ಮೊ. 0559231567, ಪುಟ್ಟರಾಜುಗೌಡ 0545853795 ಹಾಗೂ ಯತೀಶ್ ಗೌಡ 0555470216 ಅವರನ್ನು ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!