Thursday, June 13, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಿರುಸು ಪಡೆದ ಮತದಾನ; ಮಧ್ಯಾಹ್ನ1 ಗಂಟೆ ವೇಳೆಗೆ ಶೇ.40.74 ಮತದಾನ

ಮಂಡ್ಯ ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಮಧ್ಯಾಹ್ನದ ವೇಳೆಗೆ ಮತದಾನ ಬಿರುಸುಗೊಂಡಿದೆ, ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.40.74 ಮತದಾನವಾಗಿದೆ. ಬೆಳಿಗ್ಗೆ ನಿಧಾನಗತಿಯಲ್ಲಿ ಪ್ರಾರಂಭವಾದ ಮತದಾನ, ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿದೆ.

ವಿಧಾನಸಭಾ ಕ್ಷೇತ್ರವಾರು ವಿವರ ಕೆಳಕಂಡಂತಿದೆ

ಕೆ ಆರ್ ಪೇಟೆ – ಶೇ.38.97%,
ಮದ್ದೂರು – ಶೇ.42.68%
ಮಳವಳ್ಳಿ -37.65%
ಮಂಡ್ಯ – 41.03%
ಮೇಲುಕೋಟೆ- 41.04%
ನಾಗಮಂಗಲ -42.68%
ಶ್ರೀರಂಗಪಟ್ಟಣ -40.85%
ಕೆ ಆರ್ ನಗರ – ಶೇ.41.60%

ವಿಕಲಚೇತನ ರಮೇಶ್ ಮಾದರಿ

ಮಂಡ್ಯ ಲೋಕಸಭಾ ಕ್ಷೇತ್ರದ ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆಯ ವಿಕಲಚೇತನ ಮತದಾರ ರಮೇಶ್ ಅವರು 75% ಅಂಗವಿಕಲತೆ ಹೊಂದಿದ್ದರೂ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!