ಮಳವಳ್ಳಿ ಪಟ್ಟಣದಲ್ಲೂ ‘ಈ ದಿನ.ಕಾಮ್’ ಆಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಮಾತನಾಡಿ, ಈ ದಿನ ಡಿಜಿಟಲ್ ಸುದ್ದಿ ಮಾಧ್ಯಮವು ಎಡ, ಬಲ ಯಾವ ಪಂಥಕ್ಕೂ ವಾಲದೇ ವಸ್ತು ನಿಷ್ಠವಾಗಿ ಸುದ್ದಿ ಮಾಡಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರಾದ ಕಿರಣ, ಶಿವಕುಮಾರ್ ಮಾದಹಳ್ಳಿ, ಶ್ರೀನಿವಾಸ್, ಚೇತನ್ ಕಾಗೆಪುರ ಬಿಲ್ಡಿಂಗ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದಾರೆ.




