Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿಯಲ್ಲೂ ‘ಈದಿನ.ಕಾಮ್’ ಆಪ್ ಬಿಡುಗಡೆ

ಮಳವಳ್ಳಿ ಪಟ್ಟಣದಲ್ಲೂ ‘ಈ ದಿನ.ಕಾಮ್’ ಆಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಮಾತನಾಡಿ, ಈ ದಿನ ಡಿಜಿಟಲ್ ಸುದ್ದಿ ಮಾಧ್ಯಮವು ಎಡ, ಬಲ ಯಾವ ಪಂಥಕ್ಕೂ ವಾಲದೇ ವಸ್ತು ನಿಷ್ಠವಾಗಿ ಸುದ್ದಿ ಮಾಡಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರಾದ ಕಿರಣ, ಶಿವಕುಮಾರ್ ಮಾದಹಳ್ಳಿ,  ಶ್ರೀನಿವಾಸ್, ಚೇತನ್ ಕಾಗೆಪುರ ಬಿಲ್ಡಿಂಗ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ