Thursday, September 19, 2024

ಪ್ರಾಯೋಗಿಕ ಆವೃತ್ತಿ

ಫೆಗಾಸಸ್ ಹಗರಣ ತನಿಖೆಗೆ ಒತ್ತಾಯಿಸಿದ ಚಂದ್ರಬಾಬು ನಾಯ್ದು ಪುತ್ರ !

ಮೋದಿ 3.0 ಎನ್ ಡಿ ಎ ಸರ್ಕಾರಕ್ಕೆ ಬೆಂಬಲ ನೀಡಿರುವ ಆಂಧ್ರ ಪ್ರದೇಶದ ತೆಲಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರು ಇಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದು, ತಾವು ಕಳೆದ ಬಾರಿಯ ಮೈತ್ರಿಕೂಟದಲ್ಲಿ ಇದ್ದಾಗ ತಮ್ಮ ಮೊಬೈಲ್ ಗಳಿಗೆ ಫೆಗಾಸಿಸ್ ಸಾಫ್ಟ್‌ವೇರ್ ಹಾಕಲಾಗಿದ್ದು, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

“>

ಫೆಗಾಸಸ್ ಸಾಫ್ಟ್ ವೇರ್ ಇಸ್ರೇಲ್ ಗೂಢಚಾರ ಸಂಸ್ಥೆ ಮಸೂದ್ ನಿರ್ಮಿಸಿರುವ ತಂತ್ರಜ್ಞಾನವಾಗಿದ್ದು ಇದನ್ನು ಕೇವಲ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.

ಈ ಹೇಳಿಕೆ ಬಿಜೆಪಿಯನ್ನು ಬ್ಲಾಕ್ ಮೇಲ್ ಮಾಡುವ ಹುನ್ನಾರವೇ ಅಥವಾ ಅಮಿತ್ ಶಾ ಅವರ ವಿರುದ್ದ ಕಾನೂನು ಕ್ರಮದ ಮುನ್ಸೂಚನೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಏರ್ಪಟ್ಟಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!