Tuesday, April 16, 2024

ಪ್ರಾಯೋಗಿಕ ಆವೃತ್ತಿ

ಭರತನಾಟ್ಯ ಪಯಾಣಾನುಭವದ ಪ್ರೇರಣಾ ಉಪನ್ಯಾಸ

ಮಂಡ್ಯ ನಗರದ ಆಶೋಕನಗರ ಬಡಾವಣೆಯ ಗುರುದೇವ ಲಲಿತ ಕಲಾ ಅಕಾಡೆಮಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೇಘ ಸಂದೇಶ ಭರತನಾಟ್ಯ ಪಯಾಣಾನುಭವದ ಪ್ರೇರಣಾ ಉಪನ್ಯಾಸ ನೃತ್ಯ ಪ್ರಾತ್ಯಕ್ಷಿತೆ ಹಾಗೂ ಕಾರ್ಯಾಗಾರವನ್ನು ನಾಟ್ಯ ವಿದುಷಿ ಡಾ.ಚೇತನ ಪಿ.ಎಂ.ರಾಧಾಕೃಷ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗುರುದೇವ ಲಲಿತ ಕಲಾ ಅಕಾಡಮಿಯಿಂದ ಮೇಘ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಅಕಾಡೆಮಿಯಿಂದ ಕಲಿತು ಹೋದಂತಹ ಹಿರಿಯ ಕಲಾವಿದರನ್ನು ಕರೆದು ಅವರಿಂದ ನಾಟ್ಯ ಮಾಡಿಸಿ, ಪುಟ್ಟ ಮಕ್ಕಳಿಗೆ ಪ್ರೇರಣೆ ನೀಡಲು ಕಾರ್ಯಕ್ರಮ ರೂಪಿಸಲಾಗಿದ್ದು, ಅದರಂತೆ ಮೊದಲನೇ ಭಾರಿಗೆ ನಾಟ್ಯ ವಿದುಷಿ ಮೇಘ.ಪಿ. ರಾವ್‌ ಅವರಿಂದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

nudikarnataka.com

ಧಿರನ ಅಕಾಡೆಮಿ ಆಫ್‌ ಕ್ಲಾಸಿಕಲ್‌ ಡ್ಯಾನ್ಸ್‌ ಯು.ಎಸ್‌.ಎ. ನಿರ್ದೇಶಕಿ ನಾಟ್ಯ ವಿದುಷಿ ಮೇಘ.ಪಿ.ರಾವ್‌.(ಮೇಘ ಕಕ್ಕಿಲ್ಲಾಯ), ಪಿ.ಎಂ.ರಾಧಕೃಷ್ಣ ಹಾಗೂ ಭರತ ನಾಟ್ಯ ಕಲಾವಿದರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!