ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಡಿ.ಎಸ್ ಅನನ್ಯ ಉತ್ತಮ ಅಂಕ ಗಳಿಸಿದ್ದಾರೆ.
ಮದ್ದೂರು ತಾಲೂಕು ಭಾರತೀನಗರ ಪ್ರಶಾಂತ್ ಸ್ಕೂಲ್ ಆಫ್ ಬಿಲಿಯನ್ ಶಾಲೆಯ ವಿದ್ಯಾರ್ಥಿನಿ ಡಿ.ಎಸ್. ಅನನ್ಯ 612 (97.92) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಚಾಂಷುಗರ್ ಉದ್ಯೋಗಿ ಡಿ.ಇ. ಶಿವಪ್ರಸಾದ್, ಬಿ.ಸಿ. ಮೀನಾಕ್ಷಿ ದಂಪತಿಗಳ ಪುತ್ರಿ ಡಿ.ಎಸ್. ಅನನ್ಯ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿಂದನೆ ಸಲ್ಲಿಸಿದೆ.