Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೃದಯಹೀನ ಸಮಾಜ :

ಇವತ್ತು ನಮ್ಮ‌ ಸ್ನೇಹಿತನ‌ ಬೀಗರ ಊಟದ ಫಂಕ್ಷನ್ ಇತ್ತು ಹೋಗಿದ್ವಿ, ಊಟದ ಲೈನ್‌ನಲ್ಲಿ ಕುಳಿತ್ತಿದ್ದ ಕ್ಲೀನ್ ಮಾಡುವ ಕೆಲಸದವರ ನಾಲ್ಕು ಮಕ್ಕಳನ್ನು ಅನಾಮತ್ತು ಎಬ್ಬರಿಸಿ, ನಮ್ಮಂಥಹ ಸೋಕಾಲ್ಡ್ ಅತಿಥಿಗಳಿಗೆ ಜಾಗ ಮಾಡಿ ಹೊಟ್ಟೆ ತುಂಬಾ ಊಟ ಹಾಕಿದ್ರು.

ಅದರಲ್ಲಿ ಒಂದು ಸಣ್ಣ ಮಗು ಅಂತು ಕುರ್ಚಿ ಬಿಟ್ಟು ಅಲ್ಲಾಡ್ತಿರಲ್ಲಿಲ್ಲ, ಅದರ ಅಮ್ಮ‌ ಬಂದು ಒಂದು ಏಟು ಕೊಟ್ಟು ದರದರ ಅಂಥ ಅಕ್ಷರಶಃ ಏಳೆದುಕೊಂಡು ಹೊಯ್ತು.

ಪ್ರಶ್ನೆ ಇಷ್ಟೆ ?

ದೊಡ್ಡವರ ಪ್ರತಿಷ್ಠೆ, ಅಡಂಬರ, ಅಂತಸ್ತು, ಪ್ರೆಸ್ಟಿಜ್ ಇವುಗಳಲ್ಲಿ ಮಕ್ಕಳಿಗೆ ಕನ್ಸೀಷನ್ ಇಲ್ವಾ ? ಖಂಡಿತ ಇಲ್ಲ, ಇದು ಖಂಡಿತ ಹೃದಯಹೀನ‌ ಸಮಾಜ. ನಾನು ಈ ಸಮಾಜದ ಭಾಗ ಅನ್ನೋದು ನನ್ನ‌ ದುರದೃಷ್ಟ.

– ನಿಮ್ಮವನು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!