Friday, April 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಕುಟುಂಬ ಸಮೇತ ರಕ್ತದಾನ ಶಿಬಿರ

ನೆಲದನಿ ಬಳಗ (ರಿ)ದವರಿಂದ ಮೇ 22 ರ ಭಾನುವಾರದಂದು ಕುಟುಂಬ ಸಮೇತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಮಂಡ್ಯ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಭಾನುವಾರದಂದು ಕುಟುಂಬ ಸಮೇತ ರಕ್ತದಾನ ಶಿಬಿರವು ನಡೆಯಲಿದ್ದು, ಅನೇಕ ಕುಟುಂಬಗಳು ಅಂದು ರಕ್ತದಾನ ಮಾಡಲಿದ್ದಾರೆ.

ಈ ಕಾರ್ಯಕ್ರಮವು ನೆಲದನಿ ಬಳಗ(ರಿ), ಸರ್ಕಾರಿ ಮಹಿಳಾ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಹಾಗು ಕರ್ನಾಟಕ ಜನಶಕ್ತಿ ಸಂಘಟನೆ ಸಹಯೋಗದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ:ಶ್ರೀಧರ್, ಡಾ:ಮಹಾಲಕ್ಷ್ಮಿ, ಡಾ: ಆಶಾಲತಾ ಮತ್ತು ಜಿ ಪೂರ್ಣಿಮಾ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!