ಮೇ 1 ದುಡಿಯುವ ಜನರ ದಿನದ ಅಂಗವಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಮೇ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸ್ತುತ ದೇಶದ ಕಾರ್ಮಿಕರ ಪರಿಸ್ಥಿತಿ ಮತ್ತು ಕಾರ್ಮಿಕ ಕಾನೂನುಗಳು ತಿದ್ದುಪಡಿಯಿಂದ ಆಗುವ ತೊಂದರೆಗಳ ಕುರಿತು ಕಾರ್ಮಿಕರಿಗೆ ತಿಳಿಸಲಾಯಿತು.
ಸುಮಾರು 200 ಕಾರ್ಮಿಕರು ಸೇರಿದಂತೆ. ಕಾ. ಬಾಲನ್, ಹರಿರಾಮ್, ವರದರಾಜೇಂದ್ರ, ನಾಗರಾಜ, ಸತೀಶ್ ಅರವಿಂದ್, ರವಿ, ಸುಷ್ಮ ಮತ್ತಿತರ ಅಥಿತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.