Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲ್.ಆರ್.ಶಿವರಾಮೇಗೌಡರ ಸಹೋದರ ನಿಧನ

ಮಾಜಿ ಸಂಸದ, ಮಾಜಿ ಶಾಸಕ ಶ್ರೀ ಎಲ್.ಆರ್.ಶಿವರಾಮೇಗೌಡರ ಹಿರಿಯ ಸಹೋದರ ಎಲ್. ಆರ್.ಬಸವಲಿಂಗೇಗೌಡ (73 ವರ್ಷ) ನಿಧನರಾಗಿದ್ದಾರೆ.

ಇವರು ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಇಬ್ಬರು ಹಿರಿಯ ಸಹೋದರಿಯರನ್ನು ಆಗಲಿದ್ದಾರೆ, ಮೃತರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬರು ಪುತ್ರಿ ಇದ್ದಾರೆ.  ನಾಳೆ (ಫೆ.2) ಮಧ್ಯಾಹ್ನ 12.30 ಕ್ಕೆ ಇವರ ಅಂತ್ಯಕ್ರಿಯೆ ಹುಟ್ಟೂರಾದ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ನೆರವೇರಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!