ಮಂಡ್ಯದ ನೂತನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಬಿ.ಜಿ ರಮಾ ನೇಮಕವಾಗಿದ್ದಾರೆ.
ಕಳೆದ ಎಪ್ರಿಲ್ 20ರಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿದ್ದ ಬಿ.ಜಿ.ವಸ್ತ್ರಮಠ ಅವರನ್ನು ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿತ್ತು.
ಅವರಿಂದ ತೆರವಾದ ಸ್ಥಾನಕ್ಕೆ ಬಿ.ಜಿ.ರಮಾ ಅವರು ನೇಮಕಗೊಂಡಿದ್ದಾರೆ.