Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜಸ್ಥಾನ| ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಸೋಮವಾರ ಹೊಡೆದುರುಳಿಸಿದೆ ಎನ್ಙಲಾಗಿದೆ.

ರಾಜ್ಯದ ಶ್ರೀಗಂಗಾನಗರ ಸೆಕ್ಟರ್‌ನಲ್ಲಿ ಫ್ಲೈಯಿಂಗ್ ಮೆಷಿನ್ ಮತ್ತು ಐದು ಪ್ಯಾಕೆಟ್‌ಗಳ “ಶಂಕಿತ” ಮಾದಕ ದ್ರವ್ಯಗಳನ್ನು ನೆಲಸಮ ಮಾಡಲಾಗಿದೆ.

ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಸಂಜೆ ಹೊಡೆದುರುಳಿಸಿದೆ ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ.

ರಾಜ್ಯದ ಶ್ರೀಗಂಗಾನಗರ ಸೆಕ್ಟರ್‌ನಲ್ಲಿ ಡ್ರೋನ್ನ್ ‌ನ್ನು ನೆಲ ಸಮಗೊಳಿಸಲಾಗಿದ್ದು, ಸಾಗಿಸಲಾಗುತ್ತಿದ್ದ ಐದು ಪ್ಯಾಕೆಟ್‌ಗಳ “ಶಂಕಿತ” ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ‌.

ಇದೇ ಸಂಬಂಧಿತ ಘಟನೆಯಲ್ಲಿ, ಸೋಮವಾರ ಪಂಜಾಬ್‌ನ ಗಡಿ ಜಿಲ್ಲೆ ಫಾಜಿಲ್ಕಾದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಅನ್ನು ಬಿಎಸ್‌ಎಫ್ ಮತ್ತು ರಾಜ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!