ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘದ ನೂತನ ಕಾರ್ಯಕಾರಿ ಮಂಡಳಿ ವತಿಯಿಂದ ಸಂಘದ ಮಾಜಿ ಅಧ್ಯಕ್ಷಎಂ.ಕೆ.ದರ್ಶನ್ ಗೌಡ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಿ.ಅರ್.ಗುರುರಾಘವ, ಕಾರ್ಯದರ್ಶಿಗಳಾದ ಎಂ.ಆರ್.ರಾಜೇಶ್. ಖಜಾಂಚಿ ಎಂ.ಎಸ್.ನಟೇಶ್, ಉಪಾಧ್ಯಕ್ಷ ರಾಜಶೇಖರಮೂರ್ತಿ, ಸಂಘದ ನಿರ್ದೇಶಕರಾದ ಎಂ.ಸಿ.ಶಶಿಗೌಡ, ಅನಿಲ್ ಕುಮಾರ್, ಭೈರವ,ಕುಮಾರ್, ನಾಗರಾಜ್, ಸಂಜು, ಮಹೇಶ್. ಸದಸ್ಯರಾದ ನಾಗೇಂದ್ರ, ಜಗದೀಶ್, ಕುಮಾರ್, ಜವರಾಯಿ, ಕೊಪ್ಪ ಮಹೇಶ್, ಶರತ್, ಉಮೇಶ್, ಶಿವಕುಮಾರ್, ಪ್ರಸಾದ್, ರಾಜೇಶ್ ನಂದೀಶ್ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯರಿಗೆ ಔತಣಕೂಟವನ್ನು ಏರ್ಪಡಿಸಲಾಗಿತ್ತು.




