Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಕ್ಕೆ ಟಿಡಿಪಿ ಬಾಹ್ಯ ಬೆಂಬಲ?

ಸರ್ಕಾರದಲ್ಲಿ ಭಾಗಿಯಾಗ ಬೇಕಾದರೆ ಸಚಿವ ಸಂಪುಟದಲ್ಲಿ ಏಳು ಸ್ಥಾನ ನೀಡಬೇಕು. ಲೋಕಸಭಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಗಳನ್ನು ಟಿಡಿಪಿಯ ಚಂದ್ರಬಾಬು ನಾಯ್ಡು ನರೇಂದ್ರ ಮೋದಿಯವರ ಮುಂದೆ ಇಟ್ಟಿದ್ದಾರೆ.

ಒಂದು ವೇಳೆ ಮೋದಿಜೀ ಅವರು ಟಿಡಿಪಿ ಇಟ್ಟಿರುವ ಬೇಡಿಕೆಗಳನ್ನು ಒಪ್ಪಿಕೊಳ್ಳದೆ ಹೋದ ಪಕ್ಷದಲ್ಲಿ ನಾವು ಸರ್ಕಾರದ ಒಳಗಿರುವುದಿಲ್ಲ, ಹೊರಗಿನಿಂದ ಬಾಹ್ಯ ಬೆಂಬಲ ನೀಡುವುದಾಗಿ ಟಿಡಿಪಿ ಸ್ಪಷ್ಟಪಡಿಸಿರುವುದಾಗಿ ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!