Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಿಜವಾದ ಚಾಣಕ್ಯ ಶರದ್ ಪವಾರ್!

ಹತ್ತು ವರ್ಷಗಳ ಕಾಲ ವಿವಿಧ ಪಕ್ಷಗಳ ಶಾಸಕರಿಗೆ ನೇರವಾಗಿ ಪೋನ್ ಮಾಡಿ ಹಣ, ಅಧಿಕಾರದ ಆಮಿಷವೊಡ್ಡಿ ಖರೀದಿಸುತ್ತಿದ್ದ, ಕೇಳದವರಿಗೆ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹಾಕಿಸಿ ರಾಜಕೀಯ ಪಕ್ಷಗಳನ್ನು ಒಡೆಯುತ್ತಿದ್ದ ಅಮಿತ್ ಶಾ ಅವರನ್ನು ಚಾಣಕ್ಯ ಮಾಡಿದ್ದ ಗೋದಿ ಮೀಡಿಯಾಗಳ ಅವಧಿ ಮುಗಿದಿದೆ. ಇನ್ನು ಮುಂದೆ ನಿಜವಾದ ಚಾಣಕ್ಯ ಅವರ ಆಟ ಶುರುವಾಗುತ್ತೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬಹಿರಂಗವಾಗಿ ಹೇಳಿದ್ದನ್ನು ಮಾಡದ, ಮಾಡುವುದನ್ನು ಬಹಿರಂಗವಾಗಿ ಹೇಳದೆ ಇರುವ ಮಹಾರಾಷ್ಟ್ರದ ಎನ್ ಸಿ ಪಿ ಪಕ್ಷದ ಶರದ್‌‌ ಪವಾರ್ ಮುಂದೆ ನಿಜವಾದ ಚಾಣಕ್ಯರಾಗಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುತ್ತಾರೆ ಎನ್ನುತ್ತಿವೆ ದೆಹಲಿ ಮೂಲಗಳು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ