ಕಾಂಗ್ರೆಸ್ ಅವಧಿಯಲ್ಲಿ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದ ಬಿ.ಡಿ ಜತ್ತಿಯವರನ್ನು ನಂತರ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ಭಾಗಿಯಾಗಿದ್ದ ಅಂದಿನ ಜನಸಂಘ (ಇಂದಿನ ಬಿಜೆಪಿ) ರಾಷ್ಟ್ರಪತಿ ಹುದ್ದೆಗೇರುವುದನ್ನು ತಡೆಯಿತು. ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ದಶಕಗಳ ಇತಿಹಾಸವಿದೆ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಅವಧಿಯಲ್ಲಿ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದ ಬಿ.ಡಿ ಜತ್ತಿಯವರನ್ನು ನಂತರ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ಭಾಗಿಯಾಗಿದ್ದ ಅಂದಿನ ಜನಸಂಘ (ಇಂದಿನ ಬಿಜೆಪಿ) ರಾಷ್ಟ್ರಪತಿ ಹುದ್ದೆಗೇರುವುದನ್ನು ತಡೆಯಿತು.
ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ದಶಕಗಳ ಇತಿಹಾಸವಿದೆ.#LingayatsAbusedByBJP pic.twitter.com/eXmLMikqii
— Karnataka Congress (@INCKarnataka) April 29, 2023
“>
ನರೇಂದ್ರ ಮೋದಿ ಅವರು ಸುಳ್ಳುಗಳ ಮೂಲಕ ನಿರ್ಲಜ್ಜತನ ಪರಮಾವಧಿಗೆ ತಲುಪಿದ್ದಾರೆ. ಮೋದಿಯವರಿಂದಾಗಿ ಪ್ರಧಾನಿ ಹುದ್ದೆಯ ಗೌರವ, ಘನತೆ ಮೂರು ಕಾಸಿಗೆ ಹರಾಜಾಗುತ್ತಿದೆ. ಪಠ್ಯದಲ್ಲಿ ಅಂಬೇಡ್ಕರ್ರನ್ನು ಅವಮಾನಿಸಿ, ಸಂವಿಧಾನ ರಚಿಸಿಲ್ಲ ಎಂದಿದ್ದ ಬಿಜೆಪಿಯ ಧೂರ್ತತನದ ಬಗ್ಗೆ ಮಾತಾಡದೆ ಕಾಂಗ್ರೆಸ್ ವಿರುದ್ದ ಸುಳ್ಳು ಹೇಳಿದ್ದು ನಾಚಿಕೆಗೇಡು ಕಾಂಗ್ರೆಸ್ ತಿರುಗೇಟು ನೀಡಿದೆ.




