Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.4 ರಂದು ವಿದ್ಯುತ್ ವ್ಯತ್ಯಯ

ಮಂಡ್ಯ ಕೆ.ಐ.ಎ.ಡಿ.ಬಿ ಎಂಯುಎಸ್‍ಎಸ್ ನಿಂದ ಹೊರಹೊಮ್ಮುವ ಎಫ್-2 ಹನಕೆರೆ ಫೀಡರ್, ಎಫ್-3 ಡೈರಿ ಫೀಡರ್ ಮತ್ತು ಎಫ್-7 ವೆಲ್ಸ್‍ಫನ್ ಫೀಡರ್‍ನ ಅಡಿ ಬರುವಂತಹ ಗ್ರಾಮಗಳಾದ ಶ್ರೀನಿವಾಸಪುರಗೇಟ್, ಮರಕಾಡದೊಡ್ಡಿ, ಹೊಸಬೂದನೂರು, ಹಳೆಬೂದನೂರು, ಕಟ್ಟೆದೊಡ್ಡಿ, ಮಲ್ಲಯ್ಯನದೊಡ್ಡಿ, ಬಿ.ಗೌಡಗೆರೆ ಹಾಗೂ ಹನಕೆರೆ ಗ್ರಾಮಗಳಲ್ಲಿ ಮಂಡ್ಯ ಬೆಂಗಳೂರು ಮುಖ್ಯ ರಸ್ತೆಯ ಅಗಲೀಕರಣ ಪ್ರಯುಕ್ತ ಲೈನ್ ಕಾಮಗಾರಿ ನಡೆಯುತ್ತಿರುವುದರಿಂದ ಡಿಸೆಂಬರ್.4 ರಂದು ಬೆಳಿಗ್ಗೆ.10 ಗಂಟೆಯಿಂದ ಸಂಜೆ.5 ಗಂಟೆಯವರೆಗೆ ಗ್ರಾಮಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ ಎಂದು ಮಂಡ್ಯ ಕೆರಗೋಡು ಉಪ ವಿಭಾಗ ಚಾವಿಸನಿನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಶ್ರೀಕಾಂತ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!