Friday, September 20, 2024

ಪ್ರಾಯೋಗಿಕ ಆವೃತ್ತಿ

ಹಿರೇನ್ ಜೋಷಿ : ಎಕ್ಸಿಟ್ ಪೋಲ್ ಗಳ ಮಾಸ್ಟರ್ ಮೈಂಡ್

ರಾಹುಲ್ ಗಾಂಧಿ ಅವರು ಎಕ್ಸಿಟ್ ಪೋಲ್ ಗಳ ಮೂಲಕ ಯಾವ ರೀತಿ ಪ್ರಧಾನಿ, ಗೃಹ ಸಚಿವರ ಹೇಳಿಕೆಗಳ ಮೂಲಕ ದೇಶದ ಸಣ್ಣ ಹೂಡಿಕೆದಾರರ ಹಣವನ್ನು ಮುಳುಗಿಸಲಾಯಿತು ಇದರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಇದರ ಮೂಲ ಕಾರಣಕರ್ತರು ಯಾರು ಎಂಬ ಚರ್ಚೆ ಪ್ರಾರಂಭವಾದ ಕೂಡಲೇ ಹಿರೇನ್ ಜೋಷಿ ಎಂಬ ವ್ಯಕ್ತಿಯ ಹೆಸರು ಮುನ್ನಲೆಗೆ ಬಂದಿದೆ.

ಪ್ರಧಾನ‌ಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಹಿರೇನ್ ಜೋಷಿ ಹಲವು ವರ್ಷಗಳಿಂದ ಪ್ರಧಾನಿ ಮೋದಿ‌ ಅವರ ವರ್ಚಸ್ಸು ವೃದ್ದಿಸಲು ಮತ್ತು ಗೋಧಿ ಮಿಡಿಯಾಗಳಿಗೆ ಪ್ರೊಪಾಗಂಡಾ ಫಿಕ್ಸ್ ಮಾಡಿಕೊಡುತ್ತಿದ್ದ ಈತ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಯಾವ ಯಾವ ಮಾಹಿತಿ ಮಿಡಿಯಾಗಳಲ್ಲಿ ಪ್ರಸಾರವಾಗಬೇಕೆಂಬುದನ್ನು ನಿರ್ಧಾರ ಮಾಡುತ್ತಿದ್ದ ಈತ ಪ್ರಧಾನಿಯವರ ಚಾರ್ ಸೋ ಫಾರ್ ಸ್ಲೋಗನ್ ಎಲ್ಲಾ ಎಕ್ಸಿಟ್ ಪೋಲ್ ಸಂಸ್ಥೆಗಳಲ್ಲಿ ಮತ್ತು ಮೀಡಿಯಾಗಳಲ್ಲಿ ಪ್ರಸಾರವಾಗುವಂತೆ ಕೋಅರ್ಡಿನೇಟ್ ಮಾಡಿದ ಮುಖ್ಯ ಸೂತ್ರಧಾರ ಎನ್ನಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!